ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಹೆಚ್ಚಿಸಲು ಹಮ್ಮಿಕೊಂಡ ಕಾರ್ಯಕ್ರಮಗಳು

1)     ಗುಂಪು

2)     ಹಿಂದುಳಿದ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಗಮನ

3)     ವಿಷಯಯದ ಕುರಿತು ಪುನರಾವರ್ತನೆ

4)     ಶಾಲೆಯ ಅವಧಿಯ ಮೊದಲು ಮತ್ತು ನಂತರ ವಿಶೇಷ ತರಗತಿ

5)     ವಿದ್ಯಾರ್ಥಿಗಳ ಪ್ರಗತಿಯ ಕುರಿತು ಪಾಲಕರ ಸಭೆ

6)     ವಿದ್ಯಾರ್ಥಿಗಳ ಮನೆಗೆ ಭೇಟಿ

7)     ಪ್ರಶ್ನೆ ಕೋಠಿ ತಯಾರಿಸುವುದು

8)     ಸರಣಿ ಪರೀಕ್ಷೆ

9)     ದತ್ತು ಯೋಜನೆ

10) ಆಪ್ತ ಸಮಾಲೋಚನೆ

11) ನಿರಂತರ ಹಾಜರಾತಿಗೆ ಪ್ರೋತ್ಸಾಹ ನೀಡುವುದು

12) ಸಮಯ ನಿರ್ವಹಣೆ ವೇಳಾಪಟ್ಟಿ

13) ಸ್ಪಷ್ಟ ಓದು, ಶುದ್ಧ ಬರಹ, ಸರಳ ಗಣಿತ

14) ವಾರದ ವಿಜ್ಞಾನ ಪ್ರಯೋಗ

15) ಗೃಹ ಕಾರ್ಯದ ವೇಳಾಪಟ್ಟಿ

16) ಗೃಹ ಕಾರ್ಯವನ್ನು ತಿದ್ದುವುದು

8ನೇ ತರಗತಿ ಮತ್ತು 9ನೇ ತರಗತಿಯ ಶಿಕ್ಷಣದ ಕಲಿಕಾ ಗುಣಮಟ್ಟ ಉತ್ತಮ ಪಡಿಸಲು ಹಾಕಿಕೊಂಡ ಕಾರ್ಯಕ್ರಮ

1)     ಶಾಲೆ ಆರಂಭವಾಗುವ ಮುಂಚೆ ಪ್ರತಿನಿತ್ಯ ಸರತಿಯಂತೆ ಒಂದೊಂದು ವಿಷಯದ ಪಾಠ ವಾಚನ, ಮಗ್ಗಿ ಹೇಳಿಸುವುದು, ನಡೆಯುವಂತೆ ಕ್ರಮ ಕೈಗೊಳ್ಳಲಾಗಿದೆ.

2)     ಪರಿಹಾರ ಬೋಧನೆಗೊಳಪಟ್ಟ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ವಿಶೇಷ ತರಬೇತಿ.

3)     ಕಲಿಕೆಯಲ್ಲಿ ಹಿಂದುಳಿದವರ ಬಗ್ಗೆ ವಿಶೇಷ ಗಮನ.

4)     ಮಕ್ಕಳ ಹಾಜರಾತಿ ಬಗ್ಗೆ ವಿಶೇಷ ಕ್ರಮ.

5)     ಪಾಲಕರ ಸಭೆಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ಚರ್ಚೆ.

6)     ಕಲಿಕೆಯಲ್ಲಿ ಹಿಂದುಳಿದವರ ಮತ್ತು ಸತತ ಗೈರು ಹಾಜರಾಗುವ ಮಕ್ಕಳ ಮನೆಗಳಿಗೆ ಭೇಟಿ.

7)     ಘಟಕ ಪರೀಕ್ಷೆ ನಡೆಸಿ, ಅದರಲ್ಲಿ ಕಡಿಮೆ ಅಂಕ ಪಡೆದವರಿಗೆ ವಿಶೇಷ ತರಬೇತಿ.

ನಾವು ಕೈಗೊಂಡ ಕ್ರಮಗಳಿಂದ ಆದ ಫಲಿತಾಂಶ

1)     ಸತತ ಗೈರುಹಾಜರಾಗುತ್ತಿರುವವರ ಸಂಖ್ಯೆ ಇಳಿಮುಖವಾಗುತ್ತಿದೆ.

2)     ಪಾಲಕರ ಸಭೆ ಆಗಾಗ ಏರ್ಪಡಿಸುತ್ತಿರುವದರಿಂದ ವಿದ್ಯಾರ್ಥಿಗಳ ಸಮಸ್ಯೆ ತಿಳಿದುಕೊಳ್ಳಲು ಸಹಾಯಕವಾಗಿದೆ.

3) ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡುತ್ತಿರುವದರಿಂದ ಕೆಲವರು ನಿರೀಕ್ಷಿತ ಪ್ರಗತಿ ಸಾಧಿಸುತ್ತಿದ್ದಾರೆ.